English Wikipedia Top 100

The most-visited English Wikipedia articles, updated daily. Learn more...

  1. 1

    ಎಸ್. ಜಾನಕಿ

    ಎಸ್. ಜಾನಕಿ

    ಎಸ್. ಜಾನಕಿ (ಏಪ್ರಿಲ್ ೨೩, ೧೯೩೮ - ಜುಲೈ ೧೧, ೨೦೨೬) ಭಾರತದ ಪ್ರಮುಖ ಚಲನಚಿತ್ರ ಹಿನ್ನೆಲೆ ಗಾಯಕಿ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ ೧೭ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ೪೮,೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ.

    768 views (↓2K from yesterday)0,0,0,0,0,0,0,1613,2758, 768

    3 day streak

    🔍 🗞️
  2. 2

    ಅಪ್ಸರೆಯರು

    ಅಪ್ಸರೆಯರು

    ಅಪ್ಸರೆಯರು ಸ್ವರ್ಗ ಲೋಕದ ದೇವತಾ ಸ್ತ್ರೀಯರು. ದೇವಲೋಕದಲ್ಲಿ ಸಾವಿರಾರು ಮಂದಿ ಅಪ್ಸರೆಯರಿದ್ದರೆಂದು ಹೇಳಲಾಗುತ್ತದೆ. ಇವರು ಚಿರ ತರುಣಿಯರು.

    438 views (↑438 from yesterday)0,0,78,0,0,0,0,0,0, 438

    1 day streak

    🔍 🗞️
  3. 3

    ಕುವೆಂಪು

    ಕುವೆಂಪು

    ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು.

    387 views (↑92 from yesterday)238,351,323,289,271,278,210,273,295, 387

    9+ day streak

    🔍 🗞️
  4. 4

    ಕನ್ನಡ

    ಕನ್ನಡ

    ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.

    231 views (↑83 from yesterday)234,210,168,158,204,192,203,146,148, 231

    9+ day streak

    🔍 🗞️
  5. 5

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

    ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

    210 views (↓2 from yesterday)132,192,223,162,158,142,133,126,212, 210

    9+ day streak

    🔍 🗞️
  6. 6

    ಕನ್ನಡ ಅಕ್ಷರಮಾಲೆ

    ಕನ್ನಡ ಅಕ್ಷರಮಾಲೆ

    ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.

    199 views (↑96 from yesterday)73,69,158,138,140,174,120,85,103, 199

    9+ day streak

    🔍 🗞️
  7. 7

    ಬಸವೇಶ್ವರ

    ಬಸವೇಶ್ವರ

    ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.

    168 views (↑12 from yesterday)61,149,113,132,96,114,118,122,156, 168

    9+ day streak

    🔍 🗞️
  8. 8

    ದ.ರಾ.ಬೇಂದ್ರೆ

    ದ.ರಾ.ಬೇಂದ್ರೆ

    ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿ ಎಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    159 views (↓38 from yesterday)111,190,140,147,152,137,138,154,197, 159

    9+ day streak

    🔍 🗞️
  9. 9

    ಮಣ್ಣೆತ್ತಿನ ಅಮಾವಾಸ್ಯೆ

    ಮಣ್ಣೆತ್ತಿನ ಅಮಾವಾಸ್ಯೆ

    157 views (↑157 from yesterday)0,0,0,0,0,0,0,0,0, 157

    1 day streak

    🔍 🗞️
  10. 10

    ಶಾಸನಗಳು

    ಶಾಸನಗಳು

    ಶಾಸನಗಳು ಎಂದರೆ ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದುವುಗಳ ಮೇಲಿನ ಬರಹ. ಶಾಸನ ಎಂಬ ಸಂಸ್ಕೃತ ಪದಕ್ಕೆ ಆಜ್ಞೆ (ರಾಜಾಜ್ಞೆ) ಎಂದುದು ಮೂಲಾರ್ಥ. ಶಾಸ್ ಧಾತುವಿನಿಂದ ಬಂದದ್ದು ಶಾಸನ.

    151 views (↑46 from yesterday)0,0,0,0,0,0,0,0,105, 151

    2 day streak

    🔍 🗞️
  11. 11

    ಶಿವರಾಮ ಕಾರಂತ

    ಶಿವರಾಮ ಕಾರಂತ

    ಕೋಟಾ ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.

    143 views (↑8 from yesterday)72,156,111,74,113,86,83,77,135, 143

    9+ day streak

    🔍 🗞️
  12. 12

    ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು

    ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು

    ಕರ್ನಾಟಕ ವಿಧಾನಸಭೆ ಕರ್ನಾಟಕ ಶಾಸಕಾಂಗದ ಕೆಳಮನೆ. ಭಾರತದಲ್ಲಿ ದ್ವಿಸದನ (ವಿಧಾನಸಭೆ ಮತ್ತು ವಿಧಾನ ಪರಿಷತ್) ಹೊಂದಿರುವ ಆರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ದೈನಂದಿನ ಕಲಾಪಗಳು, ವಿವಿಧ ರೀತಿಯ ಅಧಿವೇಶನಗಳು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದರೆ, ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗುತ್ತದೆ.

    143 views (↓4 from yesterday)133,168,254,204,179,179,171,150,147, 143

    9+ day streak

    🔍 🗞️
  13. 13

    ಪುರಂದರದಾಸ

    ಪುರಂದರದಾಸ

    ಪುರಂದರ ದಾಸರು ಕರ್ನಾಟಕದ ದಾಸಪರಂಪರೆಯಲ್ಲಿ ಪ್ರಮುಖರಾದ ದಾಸರು. ಇವರು ಕವಿಗಳು, ಕೀರ್ತನೆಕಾರರು, ಯಕ್ಷಗಾನ ಪ್ರಸಂಗರಚಿಸಿದವರು, ಮತ್ತು ಕರ್ನಾಟಕ ಸಂಗೀತದ ಪಿತಾಮಹ‌ ಎಂದು ಖ್ಯಾತರು. ಇವರ ಹೆಸರು ಶ್ರೀನಿವಾಸ ನಾಯಕ ಎಂದು.

    142 views (↑89 from yesterday)69,51,0,46,44,103,77,0,53, 142

    2 day streak

    🔍 🗞️
  14. 14

    ಭಾರತದ ಸಂವಿಧಾನ

    ಭಾರತದ ಸಂವಿಧಾನ

    ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ೯ ಡಿಸೆಂಬರ್ ೧೯೪೭ ರಿಂದ ೨೬ ನವೆಂಬರ್ ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ೨೬ ಜನವರಿ ೧೯೫೦ ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ.

    132 views (↑29 from yesterday)166,81,136,135,172,123,137,114,103, 132

    9+ day streak

    🔍 🗞️
  15. 15

    ಕನ್ನಡ ಗುಣಿತಾಕ್ಷರಗಳು

    ಕನ್ನಡ ಗುಣಿತಾಕ್ಷರಗಳು

    ವ್ಯಂಜನಗಳಿಗೆ ಸ್ವರ (ಅರ್ಥಾತ್ ಸ್ವರ ಚಿಹ್ನೆ) ಸೇರಿದರೆ ಅದು ಗುಣಿತಾಕ್ಷರವಾಗುತ್ತದೆ. ಕನ್ನಡ ವರ್ಣಮಾಲೆಯಲ್ಲಿ ೩೪ ವ್ಯಂಜನಗಳಿವೆ. ೧೪ ಸ್ವರಗಳಿವೆ.

    122 views (↑42 from yesterday)133,103,115,162,134,146,118,88,80, 122

    9+ day streak

    🔍 🗞️
  16. 16

    ಭಾರತದ ಚುನಾವಣಾ ಆಯೋಗ

    ಭಾರತದ ಚುನಾವಣಾ ಆಯೋಗ

    ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ದೇಶದ ಸ್ಥಳೀಯ ಸಂಸ್ಥೆ ಸೇರಿದಂತೆ ಲೋಕಸಭೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.ಚುನಾವಣಾ ಆಯೋಗವು ಆರ್ಟಿಕಲ್ 324 ರ ಪ್ರಕಾರ ಸಂವಿಧಾನದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತರುವಾಯ ಪೀಪಲ್ಸ್ ಕಾಯ್ದೆಯ ಪ್ರಾತಿನಿಧ್ಯವನ್ನು ಜಾರಿಗೊಳಿಸಿತು. ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ.

    121 views (↑7 from yesterday)231,189,198,194,202,209,179,119,114, 121

    9+ day streak

    🔍 🗞️
  17. 17

    ಎ.ಪಿ.ಜೆ.ಅಬ್ದುಲ್ ಕಲಾಂ

    ಎ.ಪಿ.ಜೆ.ಅಬ್ದುಲ್ ಕಲಾಂ

    ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ ೧೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು.

    113 views (↑25 from yesterday)64,124,58,82,98,65,55,98,88, 113

    9+ day streak

    🔍 🗞️
  18. 18

    ೨೦೨೬ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ

    ೨೦೨೬ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ

    ಪಶ್ಚಿಮ ಬಂಗಾಳ ವಿಧಾನಸಭೆಯ ಎಲ್ಲಾ 294 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆದವು. ಒಟ್ಟು ಎರಡು ಹಂತಗಳಲ್ಲಿ- ಅಂದರೆ ಏಪ್ರಿಲ್ 23 ಮತ್ತು 29, 2026 ರಂದು ಮತದಾನ ನಡೆಯಿತು. ಇವುಗಳಲ್ಲಿ 293 ಸ್ಥಾನಗಳ ಮತ ಎಣಿಕೆ ನಡೆದು ಫಲಿತಾಂಶವನ್ನು ಮೇ 4, 2026 ರಂದು ಬಿಡುಗಡೆ ಮಾಡಲಾಯಿತು.

    109 views (↑19 from yesterday)0,0,0,0,0,0,0,0,90, 109

    2 day streak

    🔍 🗞️
  19. 19

    ಕೆ. ಪಿ. ಪೂರ್ಣಚಂದ್ರ ತೇಜಸ್ವಿ

    ಕೆ. ಪಿ. ಪೂರ್ಣಚಂದ್ರ ತೇಜಸ್ವಿ

    ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.

    104 views (↑104 from yesterday)0,41,0,62,43,43,0,0,0, 104

    1 day streak

    🔍 🗞️
  20. 20

    ಕರ್ನಾಟಕದ ಅಣೆಕಟ್ಟುಗಳು

    ಕರ್ನಾಟಕದ ಅಣೆಕಟ್ಟುಗಳು

    103 views (↑103 from yesterday)0,0,0,0,0,0,0,0,0, 103

    1 day streak

    🔍 🗞️
  21. 21

    ಜಿ.ಎಸ್.ಶಿವರುದ್ರಪ್ಪ

    ಜಿ.ಎಸ್.ಶಿವರುದ್ರಪ್ಪ

    ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩), ಜಿ. ಎಸ್. ಶಿವರುದ್ರಪ್ಪ ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ.

    103 views (↓113 from yesterday)352,135,145,98,70,70,74,58,216, 103

    9+ day streak

    🔍 🗞️
  22. 22

    ವಿಶ್ವ ಜನಸಂಖ್ಯಾ ದಿನ

    ವಿಶ್ವ ಜನಸಂಖ್ಯಾ ದಿನ

    ಜುಲೈ ೧೧ರ ದಿನಾಂಕವನ್ನೂ 'ವಿಶ್ವ ಜನಸಂಖ್ಯಾ ದಿನ'ವೆಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ ೧೯೮೭ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತಂತೆ.

    103 views (↑48 from yesterday)0,0,0,0,41,99,248,335,55, 103

    6 day streak

    🔍 🗞️
  23. 23

    ಕರ್ನಾಟಕ

    ಕರ್ನಾಟಕ

    ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.

    102 views (↓24 from yesterday)76,95,118,121,102,99,77,90,126, 102

    9+ day streak

    🔍 🗞️
  24. 24

    ಭಾರತೀಯ ಸಂಸ್ಕೃತಿ

    ಭಾರತೀಯ ಸಂಸ್ಕೃತಿ

    ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.

    101 views (↑10 from yesterday)47,81,0,48,80,64,42,89,91, 101

    7 day streak

    🔍 🗞️
  25. 25

    ಪಿ ಎನ್ ಪಣಿಕ್ಕರ್

    ಪಿ ಎನ್ ಪಣಿಕ್ಕರ್

    ಪಿ ಎನ್ ಪಣಿಕ್ಕರ್ (1 ಮಾರ್ಚ್ 1909 - ಜೂನ್ 1995) ಇವರ ಪೂರ್ಣ ಹೆಸರು ಪುತ್ತುವೈಲ್ ನಾರಾಯಣ ಪಣಿಕ್ಕರ್. ಅವರನ್ನು ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಸಾಕ್ಷರತಾ ಚಳವಳಿಯ ಪಿತಾಮಹರೂ ಆಗಿದ್ದರು.

    99 views (↑99 from yesterday)0,0,85,119,62,65,52,0,0, 99

    1 day streak

    🔍 🗞️
  26. 26

    ಕರ್ನಾಟಕ ವಿದ್ಯಾವರ್ಧಕ ಸಂಘ

    ಕರ್ನಾಟಕ ವಿದ್ಯಾವರ್ಧಕ ಸಂಘ

    ರಾ.ಹ.ದೇಶಪಾಂಡೆ ಯವರಿಂದ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘ ನಾಡು ನುಡಿಗಳ ಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಧಾರವಾಡದಲ್ಲಿ ೧೮೯೦ರ ಜುಲೈ ೨೦ರಂದು ಪ್ರಾರಂಭವಾದ ಒಂದು ಮುಖ್ಯ ಸಂಸ್ಥೆ. ಅಖಿಲ ಕರ್ನಾಟಕದ ವ್ಯಾಪ್ತಿಯನ್ನುಳ್ಳ ಸಂಸ್ಥೆಗಳಲ್ಲಿ ಮೊಟ್ಟ ಮೊದಲಿನದೆನಿಸಿದ ಈ ಸಾಂಸ್ಕೃತಿಕ ಸಂಸ್ಥೆಯ ಪ್ರಥಮ ಅಧ್ಯಕ್ಷ ಶಾಮರಾವ್ ಕೈಕಿಣಿ, ಪ್ರಥಮ ಕಾರ್ಯದರ್ಶಿ ರಾ.ಹ.ದೇಶಪಾಂಡೆ ಮುಂಬಯಿ, ಮದ್ರಾಸ್, ಪೂನಾ, ಅಹಮ್ಮದನಗರ, ಹೈದ್ರಾಬಾದ್, ಕಾರವಾರ, ಮಂಗಳೂರು, ಮೈಸೂರು,ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಮಡಿಕೇರಿ ಇತ್ಯಾದಿ ಕರ್ನಾಟಕದ ಒಳ ಹೊರಗಿನ ಪಟ್ಟಣಗಳ ಕನ್ನಡಿಗರು. ಕನ್ನಡಾಭಿಮಾನಿಗಳು ಇದರ ಆಜೀವ ಸದಸ್ಯರಾಗಿ ಅಂದಿಗೆ ಈ ಸಂಸ್ಥೆಯನ್ನು ಇಡೀ ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಮಾಡಿದರು.

    99 views (↑99 from yesterday)0,0,0,0,0,0,0,0,0, 99

    1 day streak

    🔍 🗞️
  27. 27

    ಭಾರತದ ಇತಿಹಾಸ

    ಭಾರತದ ಇತಿಹಾಸ

    98 views (↑98 from yesterday)0,0,0,0,0,0,0,0,0, 98

    1 day streak

    🔍 🗞️
  28. 28

    ಗೋವಿಂದ ಪೈ

    ಗೋವಿಂದ ಪೈ

    ಎಂ.ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕರ್ನಾಟಕದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು.

    98 views (↓18 from yesterday)52,123,99,66,66,66,68,73,116, 98

    9+ day streak

    🔍 🗞️
  29. 29

    ನಮ್ಮ ಲಚ್ಚಿ (ಕನ್ನಡ ಧಾರಾವಾಹಿ)

    ನಮ್ಮ ಲಚ್ಚಿ (ಕನ್ನಡ ಧಾರಾವಾಹಿ)

    ನಮ್ಮ ಲಚ್ಚಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದ್ದು, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:00ಕ್ಕೆ ಪ್ರಸಾರವಾಗುತ್ತಿತ್ತು. ಇದು 6 ಫೆಬ್ರವರಿ 2023 ರಿಂದ 6 ಏಪ್ರಿಲ್ 2024ರವೆಗೆ ಪ್ರಸಾರಗೊಂಡಿತು . ಈ ಕಾರ್ಯಕ್ರಮವು ಬಂಗಾಳಿ ಭಾಷೆಯ ಪೋಟಲ್ ಕುಮಾರ್ ಗಾನಾವಾಲ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ.

    95 views (↑95 from yesterday)0,0,0,0,0,0,0,0,0, 95

    1 day streak

    🔍 🗞️
  30. 30

    ಗೌತಮ ಬುದ್ಧ

    ಗೌತಮ ಬುದ್ಧ

    ಗೌತಮ ಬುದ್ಧನು (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ.

    93 views (↓47 from yesterday)77,166,105,133,88,97,108,92,140, 93

    9+ day streak

    🔍 🗞️
  31. 31

    ಕನ್ನಡ ಸಾಹಿತ್ಯ

    ಕನ್ನಡ ಸಾಹಿತ್ಯ

    ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು.

    92 views (↑92 from yesterday)0,483,599,170,104,58,0,0,0, 92

    1 day streak

    🔍 🗞️
  32. 32

    ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

    ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.

    91 views (↑91 from yesterday)0,0,0,0,0,0,0,0,0, 91

    1 day streak

    🔍 🗞️
  33. 33

    ಮಾಸ್ತಿ ವೆಂಕಟೇಶ ಅಯ್ಯಂಗಾರ್

    ಮಾಸ್ತಿ ವೆಂಕಟೇಶ ಅಯ್ಯಂಗಾರ್

    ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ - ಜೂನ್ ೬ ೧೯೮೬)-ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಸಾಹಿತ್ಯಿಕ ಗೌರವವಾದ ಜ್ಞಾನಪೀಠ ಪ್ರಶಸ್ತಿ ಯನ್ನು ನೀಡಿ ಗೌರವಿಸಲ್ಪಟ್ಟ ಕನ್ನಡ ಲೇಖಕರಲ್ಲಿ ಇವರು ನಾಲ್ಕನೆಯವರಾಗಿದ್ದರು.

    89 views (↓16 from yesterday)72,137,79,46,67,71,53,48,105, 89

    9+ day streak

    🔍 🗞️
  34. 34

    ಪಿ. ಸುಶೀಲ

    ಪಿ. ಸುಶೀಲ

    ಪಿ. ಸುಶೀಲ (ನವೆಂಬರ್ ೧೩, ೧೯೩೫) ಚಲನಚಿತ್ರರಂಗದ, ಅದರಲ್ಲೂ ಪ್ರಧಾನವಾಗಿ ದಕ್ಷಿಣ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ.

    89 views (↑14 from yesterday)0,0,0,0,0,0,0,0,75, 89

    2 day streak

    🔍 🗞️
  35. 35

    ಮಹಾತ್ಮ ಗಾಂಧಿ

    ಮಹಾತ್ಮ ಗಾಂಧಿ

    ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.

    89 views (↓28 from yesterday)73,73,89,52,75,80,70,48,117, 89

    9+ day streak

    🔍 🗞️
  36. 36

    ಯು.ಆರ್.ಅನಂತಮೂರ್ತಿ

    ಯು.ಆರ್.ಅನಂತಮೂರ್ತಿ

    ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು.

    89 views (↑19 from yesterday)48,86,47,0,46,0,0,45,70, 89

    3 day streak

    🔍 🗞️
  37. 37

    ಪಶ್ಚಿಮ ಘಟ್ಟಗಳು

    ಪಶ್ಚಿಮ ಘಟ್ಟಗಳು

    ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿ ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಪೂರಾತನ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಸಹ್ಯಾದ್ರಿ ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.

    89 views (↑89 from yesterday)0,0,0,0,0,0,0,0,0, 89

    1 day streak

    🔍 🗞️
  38. 38

    ಮೊದಲನೆಯ ಕೆಂಪೇಗೌಡ

    ಮೊದಲನೆಯ ಕೆಂಪೇಗೌಡ

    ಹಿರಿಯ ಕೆಂಪೇಗೌಡರು (೧೫೧೦–೧೫೬೯) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

    88 views (0 from yesterday)221,168,138,60,66,69,74,145,88, 88

    9+ day streak

    🔍 🗞️
  39. 39

    ಗಿರೀಶ್ ಕಾರ್ನಾಡ್

    ಗಿರೀಶ್ ಕಾರ್ನಾಡ್

    ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

    87 views (↓2 from yesterday)40,79,49,52,61,42,0,0,89, 87

    2 day streak

    🔍 🗞️
  40. 40

    ಚಂದ್ರಶೇಖರ ಕಂಬಾರ

    ಚಂದ್ರಶೇಖರ ಕಂಬಾರ

    ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

    85 views (0 from yesterday)59,84,74,41,66,59,61,0,85, 85

    2 day streak

    🔍 🗞️
  41. 41

    ಅಕ್ಕಮಹಾದೇವಿ

    ಅಕ್ಕಮಹಾದೇವಿ

    ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ.

    85 views (↑38 from yesterday)0,44,45,0,57,51,43,40,47, 85

    6 day streak

    🔍 🗞️
  42. 42

    ಭದ್ರಕಾಳಿ

    ಭದ್ರಕಾಳಿ

    ಭದ್ರಕಾಳಿಯು ಆದಿಶಕ್ತಿಯ ವೀರ ಅವತಾರ. ಭದ್ರಕಾಳಿ ಎಂದರೇ ಒಳ್ಳೆಯದನ್ನು ರಕ್ಷಿಸಿಸುವ ಶಕ್ತಿಶಾಲಿ ದೇವಿ. ಈ ದೇವತೆಯನ್ನು ಮೂರು ಕಣ್ಣುಗಳು ಮತ್ತು ನಾಲ್ಕು, ಹದಿನಾರು ಅಥವಾ ಹದಿನೆಂಟು ಕೈಗಳಿಂದ ಪ್ರತಿನಿಧಿಸಲಾಗುತ್ತದೆ.

    85 views (↑85 from yesterday)0,0,0,0,0,0,0,0,0, 85

    1 day streak

    🔍 🗞️
  43. 43

    ಕ್ಯಾಲ್ಶಿಯಮ್

    ಕ್ಯಾಲ್ಶಿಯಮ್

    ಕ್ಯಾಲ್ಶಿಯಮ್ ಒಂದು ಮೂಲ ವಸ್ತು. ಇದರ ಉಪಯೋಗ ಪ್ರಾಚೀನ ಗ್ರೀಸ್, ಪ್ರಾಚೀನ ಈಜಿಪ್ಟ್‌ನಲ್ಲಿ ತಿಳಿದಿತ್ತಾದರೂ ೧೮೦೮ರಲ್ಲಿ ಇಂಗ್ಲೆಂಡ್ ನ ಸರ್ ಹಂಫ್ರಿ ಡೇವಿ ಇದನ್ನು ಆವಿಷ್ಕರಿಸಿ ಪ್ರಪ್ರಥಮ ಬಾರಿಗೆ ಶುದ್ಧ ಲೋಹವಾಗಿ ಬೇರ್ಪಡಿಸಿದರು. ಇದು ಪ್ರಪಂಚದಲ್ಲಿ ಹೇರಳವಾಗಿ (ಹೆಚ್ಚು ಕಡಿಮೆ ಭೂ ಪದರದ ೩.೫ ಶೇಕಡಾ) ದೊರೆಯುತ್ತದೆ.

    81 views (↑81 from yesterday)0,0,0,0,0,0,0,0,0, 81

    1 day streak

    🔍 🗞️
  44. 44

    ಕರ್ನಾಟಕದ ಇತಿಹಾಸ

    ಕರ್ನಾಟಕದ ಇತಿಹಾಸ

    ಕರ್ನಾಟಕದ ಇತಿಹಾಸದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ.

    80 views (↓14 from yesterday)42,50,64,43,72,51,46,62,94, 80

    9+ day streak

    🔍 🗞️
  45. 45

    ಲಿಂಗಾಯತ ಧರ್ಮ

    ಲಿಂಗಾಯತ ಧರ್ಮ

    ಟೆಂಪ್ಲೇಟು:ಆಳಿಸುವಿಕೆ

    80 views (↑80 from yesterday)0,0,0,0,0,0,0,0,0, 80

    1 day streak

    🔍 🗞️
  46. 46

    ನುಡಿಗಟ್ಟು

    ನುಡಿಗಟ್ಟು

    ನುಡಿಗಟ್ಟು ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಹಿಂದೆ ತಾವು ಹೇಳಿರದ, ಇನ್ನೊಬ್ಬ ಹೇಳಿದುದನ್ನು ಕೇಳಿರದ ಎಷ್ಟೋ ಹೊಸ ಮಾತುಗಳನ್ನು ಪ್ರಯೋಗಿಸಲು ಶಕ್ತರು. ಆದರೂ, ಆ ಮಾತುಗಳು ಕೇಳುವವನಿಗೆ ಅರ್ಥವಾಗುತ್ತದೆ. ಆ ಮಾತಿನ ಸಂದರ್ಭ ಮತ್ತು ಆ ಭಾಷೆಯ ಮೂಲಭೂತವಾದ ಕೆಲವು ಸಾಮಾನ್ಯ ನಿಯಮ, ಇದರ ಮೂಲಕ ಮಾತಾಡುವವನಿಗೂ ಕೇಳುವವನಿಗೂ ಇರುವ ಅನುಭವ ಸಾಮ್ಯದಿಂದ-ಹಿಂದೆ ಹೇಳದ, ಕೇಳದ ಮಾತುಗಳ ಅರ್ಥ ವೇದ್ಯವಾಗುತ್ತದೆ.

    80 views (↑27 from yesterday)0,0,0,0,0,0,0,0,53, 80

    2 day streak

    🔍 🗞️
  47. 47

    ಬಿ. ಆರ್. ಅಂಬೇಡ್ಕರ್

    ಬಿ. ಆರ್. ಅಂಬೇಡ್ಕರ್

    ಡಾ. ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬) - ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು.

    80 views (↓6 from yesterday)61,59,81,87,72,87,85,60,86, 80

    9+ day streak

    🔍 🗞️
  48. 48

    ಡಿ.ವಿ.ಗುಂಡಪ್ಪ

    ಡಿ.ವಿ.ಗುಂಡಪ್ಪ

    ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.

    80 views (↑9 from yesterday)0,51,79,71,82,92,57,54,71, 80

    9 day streak

    🔍 🗞️
  49. 49

    ಅಪ್ಪನ್ ಸಮಾಚಾರ

    ಅಪ್ಪನ್ ಸಮಾಚಾರ

    ಅಪ್ಪನ್ ಸಮಾಚಾರ (ಹಿಂದಿಃ ಅಪ್ಪನ್ ಸಮಾಚಾರ) ಒಂದು ಸಂಪೂರ್ಣ ಮಹಿಳಾ ಗ್ರಾಮ ಸುದ್ದಿ ಜಾಲವಾಗಿದೆ. ಇದು ಬಿಹಾರ ಮುಜಾಫರ್ಪುರ ಜಿಲ್ಲೆಯ ಅಂಚಿನಲ್ಲಿರುವ ದಲಿತರು, ಇತರ ಹಿಂದುಳಿದ ವರ್ಗಗಳು, ಮುಶಹರ್ (ಇಲಿಗಳನ್ನು ತಿನ್ನುವ ಸಮುದಾಯ) ಮತ್ತು ಮುಸ್ಲಿಂ ಸಮುದಾಯಗಳ ಮಹಿಳೆಯರ ಗುಂಪು ನಡೆಸುತ್ತಿರುವ ಗ್ರಾಮೀಣ ಸುದ್ದಿ ವಾಹಿನಿಯಾಗಿದೆ. ಇದನ್ನು ೨೦೦೭ರ ಡಿಸೆಂಬರ್ ೬ದು ಮುಜಾಫರ್ಪುರದಲ್ಲಿ ಪ್ರಾರಂಭಿಸಲಾಯಿತು.

    78 views (↑78 from yesterday)0,0,0,0,0,0,0,0,0, 78

    1 day streak

    🔍 🗞️
  50. 50

    ಆಲಿ ಬಾಬಾ ೪೦ ಡೊಂಗಲು (ತೆಲುಗು ಚಲನಚಿತ್ರ)

    ಆಲಿ ಬಾಬಾ ೪೦ ಡೊಂಗಲು (ತೆಲುಗು ಚಲನಚಿತ್ರ)

    ಅಲಿ ಬಾಬಾ 40 ಡೊಂಗಲು ( ಅನುವಾದ. "Ali Baba and the 40 Thieves" ) ೧೯೭೦ ರ ತೆಲುಗು ಭಾಷೆಯ ಕಾಲ್ಪನಿಕ ಪ್ರಣಯ ಸಾಹಸಮಯ ಚಲನಚಿತ್ರವಾಗಿದ್ದು, ಇದನ್ನು ಬಿ. ವಿಟ್ಟಲಾಚಾರ್ಯ ನಿರ್ದೇಶಿಸಿದ್ದಾರೆ. ಇದರಲ್ಲಿ ಎನ್‌ಟಿ ರಾಮರಾವ್ ಮತ್ತು ಜಯಲಲಿತಾ ನಟಿಸಿದ್ದು, ಘಂಟಸಾಲ ಸಂಗೀತ ಸಂಯೋಜಿಸಿದ್ದಾರೆ.

    77 views (↑77 from yesterday)0,0,0,0,0,0,0,0,0, 77

    1 day streak

    🔍 🗞️
  51. 51

    ಮಲೆಕುಡಿ

    ಮಲೆಕುಡಿ

    ಮಲೆಕುಡಿ ಜನಾಂಗದ ಸಾಮಜಿಕ,ಆರ್ಥಿಕ, ರಾಜಕೀಯ,ಶೈಕ್ಷಣಿಕ ಮತ್ತು ಆರೋಗ್ಯದ ಸ್ಥಿತಿಗತಿಯ ಅಧ್ಯಯನ ವರದಿ ಮಲೆಕುಡಿ ಬುಡಕಟ್ಟು ಜನಾಂಗ: ಥಳಥಳಿಸುವ ಹಸಿರು,ಸೂತ್ತಲೂ ಹಬ್ಬಿದ ನೀಲರಾಶಿ,ದೂರದಲ್ಲೆಲ್ಲೋ ಧುಮುಕುವ ನೀರು, ಅಗಾಧ ಹಸಿರಿನ ಗರ್ಭದಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಅಡಗಿ ಕುಳಿತ ಮಲೆಕುಡಿಯರ ಸುಂದರ ಗುಡಿಸಲ ತಾಣಗಳು.ಅವುಗಳನ್ನು ಸುತ್ತುವರೆದ ತೆಂಗು,ಏಲಕ್ಕಿ,ಮೆಣಸು ಮುಂತಾದ ಬಳ್ಳಿಗಳ, ಬನದ ಸಿರಿ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ,ಸುಳ್ಯ,ಬಂಟ್ವಾಳ ಮತ್ತು ಪುತ್ತೂರು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ದುರ್ಗಮ ಪ್ರದೇಶದ ಕಣಿವೆ ಕಂದರಗಳಲ್ಲಿ ನೆಲೆ ಕಂಡುಕೊಂಡಿರುª ಮಲೆಕುಡಿ ಜನಾಂಗದ ಕರ್ನಾಟಕದ ಅತ್ಯಂತ ಮೂಲನಿವಾಸಿಗಳಲ್ಲಿ ಒಂದು ಶಿರಾಡಿ ಮತ್ತು ಚಾರ್ಮುಡಿ ಘಟಗಳ ನಡುವಿನ ಅಭೇದಿತ ಹೆಗ್ಗಾಡಿ ನಡುವೆ ಗುರುತಿಸಿಕೊಂಡಿರುವ ಇಳಿಮಲೆ,ಬಾಂಜಾರು ಮಲೆ ಹಾಗೂ ಅಂಬಾಟಿಮಲೆ ಪರ್ವತ ಪ್ರದೇಶಗಳು ಮಲೆಕುಡಿಯರ ಪ್ರಿಯವಾದ ತಾಣ, ಧರ್ಮಸ್ಥಳ,ಉಜಿರೆ,ನೆರಿಯ,ಶಿಶಿಲ,ಮುಂಡಾಜೆ,ಕಿಳಿಂಜೆ,ಹಾಲಂಗಾಯಿ,ಇವೇ ಇವರ ಪ್ರಮುಖ ವ್ಯವಹಾರದ ಸ್ಥಳಗಳು.ಇವುಗಳಲ್ಲಿ ಧರ್ಮಸ್ಥಳ ಮತ್ತು ಉಜಿರೆ ಕೆಲವು ಮಲೆಕುಡಿಯರ ಪಾಲಿಗೆ ಮಹಾನಗರಗಳು ಅಲ್ಲಿಂದಾಚಗೆ ಪ್ರಪಂಚ ನೋಡದವರೇ ಹೆಚ್ಚು... ಮೇಲಿನಂಥ ಅರಣ್ಯ ಸಮೃದ್ಧಿಯಲ್ಲಿ ಮಲೆಕುಡಿಯರು ಬದುಕಿದ್ದರೂ ಅವರು ನಿಜವಾಗಿ ಸುಖಿಗಳಾಗಿಯೇ ಬದುಕುತಿಲ್ಲ. ಎಲ್ಲ ಬುಡಕಟ್ಟು ಜನಾಂಗಗಳಂತೆ ಇವರು ಆನೇಕ ಸೌಲಭ್ಯಗಳಿಂದ ವಂಚಿತರಾಗಿಯೇ ಬಡವರಾಗಿಯೇ ಬದುಕುತ್ತಿದ್ದಾರೆ.

    76 views (↑76 from yesterday)0,0,0,0,0,0,0,0,0, 76

    1 day streak

    🔍 🗞️
  52. 52

    ಭಾರತದ ರಾಷ್ಟ್ರಪತಿಗಳ ಪಟ್ಟಿ
  53. 53

    ಸಂಭೋಗ

    ಸಂಭೋಗ

    ಲೈಂಗಿಕ ಸಂಭೋಗ ಎಂಬುದು ಗಂಡಿನ ಶಿಶ್ನವನ್ನು ಹೆಣ್ಣಿನ ಯೋನಿಯೊಳಕ್ಕೆ ತುರುಕಿಸುವ ಮತ್ತು ಹಿಂತೆಗೆದುಕೊಳ್ಳುವ ದೈಹಿಕ ಕ್ರಿಯೆ. ಹೆಣ್ಣಿನ ದೇಹಕ್ಕೆ ಗಂಡು ತನ್ನ ಶಿಶ್ನವನ್ನು ತುರುಕಿಸುವುದುದನ್ನು ವೇಧನ ಎಂದೂ ಕರೆಯಬಹುದು. ಸಾಮಾನ್ಯವಾಗಿ ಲೈಂಗಿಕ ಆನಂದಕ್ಕಾಗಿ ಸಂಭೋಗ ನಡೆಸುವುದಿದೆ ಮತ್ತು ಸಂತಾನೋತ್ಪತ್ತಿಗಾಗಿಯೂ ಸಂಭೋಗ ನಡೆಸಲಾಗುತ್ತದೆ.

    73 views (↓9 from yesterday)80,79,88,86,124,86,91,117,82, 73

    9+ day streak

    🔍 🗞️
  54. 54

    ಧೀರೇಂದ್ರ ಗೋಪಾಲ್

    ಧೀರೇಂದ್ರ ಗೋಪಾಲ್

    ಧೀರೇಂದ್ರ ಗೋಪಾಲ್ (ಜನನ:ಏಪ್ರಿಲ್ ೧೨,೧೯೪೮ - ಮರಣ:ಡಿಸೆಂಬರ್ ೨೫,೨೦೦೦) ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲೊಬ್ಬರು. ಧೀರೇಂದ್ರ ಗೋಪಾಲ್ ಅಂದರೆ ಮನಮೋಹಕವಾಗಿ ಸಂಭಾಷಣೆ ಹೇಳುತ್ತಿದ್ದ ಒಂದು ಸುಂದರ ಕಲಾಭಿವ್ಯಕ್ತಿ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಮಾಡಿದ್ದು ಹೆಚ್ಚು ಖಳ ಪಾತ್ರಗಳು.

    72 views (↑72 from yesterday)0,0,0,0,0,0,0,0,0, 72

    1 day streak

    🔍 🗞️
  55. 55

    ಕವಿರಾಜಮಾರ್ಗ

    ಕವಿರಾಜಮಾರ್ಗ

    ಕವಿರಾಜಮಾರ್ಗ :- ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ.

    71 views (↑71 from yesterday)0,0,0,0,0,0,0,0,0, 71

    1 day streak

    🔍 🗞️
  56. 56

    ಹರ್ಷದ್ ಮೆಹ್ತಾ

    ಹರ್ಷದ್ ಮೆಹ್ತಾ

    ಹರ್ಷದ್ ಶಾಂತಿಲಾಲ್ ಮೆಹ್ತಾ (೨೯ ಜುಲೈ ೧೯೫೪ - ೩೧ ಡಿಸೆಂಬರ್ ೨೦೦೧) ಒಬ್ಬ ಭಾರತೀಯ ಸ್ಟಾಕ್ ಬ್ರೋಕರ್ ಮತ್ತು ಶಿಕ್ಷೆಗೊಳಗಾದ ವಂಚಕ. ೧೯೯೨ ರ ಭಾರತೀಯ ಭದ್ರತಾ ಹಗರಣದಲ್ಲಿ (ಸುಮಾರು ₹೩೦,೦೦೦ ಕೋಟಿಗಳು) ಮೆಹ್ತಾ ಭಾಗಿಯಾಗಿರುವುದು ಅವರನ್ನು ಮಾರುಕಟ್ಟೆಯ ಮ್ಯಾನಿಪ್ಯುಲೇಟರ್ ಎಂದು ಕುಖ್ಯಾತಗೊಳಿಸಿತು. ಮೆಹ್ತಾ ವಿರುದ್ಧದ ೨೭ ಕ್ರಿಮಿನಲ್ ಆರೋಪಗಳಲ್ಲಿ ಅವರು ೨೦೦೧ ರಲ್ಲಿ ೪೭ ನೇ ವಯಸ್ಸಿನಲ್ಲಿ ಸಾಯುವ ಮೊದಲು (ಹಠಾತ್ ಹೃದಯಾಘಾತದಿಂದ) ಕೇವಲ ನಾಲ್ಕು ಬಾರಿ ಅಪರಾಧಿಗಳಾಗಿದ್ದರು.

    67 views (↑67 from yesterday)0,0,0,0,0,0,0,0,0, 67

    1 day streak

    🔍 🗞️
  57. 57

    ಕರ್ನಾಟಕ ಸಂಗೀತ

    ಕರ್ನಾಟಕ ಸಂಗೀತ

    ಕರ್ನಾಟಕ ಸಂಗೀತ (ಸಂಸ್ಕೃತ: कर्णाटक संगीतम्) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು.

    67 views (↑8 from yesterday)0,0,0,0,0,0,0,0,59, 67

    2 day streak

    🔍 🗞️
  58. 58

    ಎರಡನೇ ವಿಕ್ರಮಾದಿತ್ಯ

    ಎರಡನೇ ವಿಕ್ರಮಾದಿತ್ಯ

    ಎರಡನೇ ವಿಕ್ರಮಾದಿತ್ಯ (ಆಳ್ವಿಕೆ 733 - 744)ನು ರಾಜ ವಿಜಯದಿತ್ಯನ ಮಗ ಮತ್ತು ಅವನ ತಂದೆಯ ಮರಣದ ನಂತರ ಬಾದಾಮಿ ಚಾಲುಕ್ಯ ರ ಸಿಂಹಾಸನವನ್ನು ಏರಿದನು.ಈ ಮಾಹಿತಿಯು ಕ್ರಿ.ಶ 735, 13 ಜನವರಿಯ ಕನ್ನಡದ ಲಕ್ಷ್ಮೇಶ್ವರ ಶಾಸನಗಳಿಂದ ತಿಳಿದು ಬಂದಿದೆ. ಶಾಸನಗಳ ಪ್ರಕಾರ ಎರಡನೇ ವಿಕ್ರಮಾದಿತ್ಯ ತನ್ನ ಪಟ್ಟಾಭಿಷೇಕದ ಪೂರ್ವದಲ್ಲಿ ಅಂದರೆ ಯುವರಾಜನಾಗಿದ್ದಾಗಲೇ ತಮ್ಮ ಶತ್ರುವಾದ ಕಾಂಚೀಪುರಂದ ಪಲ್ಲವರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದ ಎಂದು ತಿಳಿದು ಬಂದಿದೆ.ಮೂರು ಬಾರಿ ಕಾಂಚೀಪುರಂ ಅನ್ನು ವಶಪಡಿಸಿಕೊಂಡಿರುವುದು ಎರಡನೇ ವಿಕ್ರಮಾದಿತ್ಯನ ಪ್ರಮುಖ ಸಾಧನೆಗಳು.ಮೊದಲನೇ ಬಾರಿ ಯುವರಾಜನಾಗಿದ್ದಾಗ, ಎರಡನೆಯದು ಬಾರಿ ಚಕ್ರವರ್ತಿಯಾಗಿದ್ದಾಗ, ಮೂರನೇ ಬಾರಿ ತನ್ನ ಮಗ ಮತ್ತು ಯುವರಾಜ ಎರಡನೇ ಕೀರ್ತಿವರ್ಮನ್ ನ ನೇತೃತ್ವದಲ್ಲಿ ವಶಪಡಿಸಿಕೊಂಡಿರುವುದು ಸಾಧನೆ.ಇದನ್ನು ಕನ್ನಡದ ಮತ್ತೊಂದು ಶಾಸನವಾದ ವಿರೂಪಾಕ್ಷ ದೇವಾಲಯದ ಶಾಸನವು ದೃಢಪಡಿಸಿದೆ.ಮತ್ತೊಂದು ಗಮನಾರ್ಹ ಸಾಧನೆಯೆಂದರೆ ಪ್ರಸಿದ್ಧ ವಿರೂಪಾಕ್ಷ ದೇವಾಲಯ (ಲೋಕೇಶ್ವರ ದೇವಸ್ಥಾನ) ಮತ್ತು ಮಲ್ಲಿಕಾರ್ಜುನ ದೇವಸ್ಥಾನ (ತ್ರಿಲೋಕೇಶ್ವರ ದೇವಸ್ಥಾನ) ಅವರ ರಾಣಿಗಳಾದ ಲೋಕದೇವಿ ಮತ್ತು ತ್ರಿಲೋಕದೇವಿ ಅವರು ಪಟ್ಟದಕಲ್ಲುನು ಪವಿತ್ರ ಸ್ಥಾನವಾಗಿ ಮಾಡಿದರು.ಈ ಎರಡು ಸ್ಮಾರಕಗಳು ಪಟ್ಟಡಕಲ್‌ನಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ಸ್ಮಾರಕಗಳ ಕೇಂದ್ರ ಭಾಗವಾಗಿದೆ.ಪ್ರಬಲ ಆಡಳಿತಗಾರನಾದ ಎರಡನೇ ವಿಕ್ರಮಾದಿತ್ಯ 40 ವರ್ಷಗಳ ಕಾಲ ಅಧಿಕಾರ ನಡೆಸಿದನು.ಶಾಂತಿಯನ್ನು ಕಾಪಾಡಿಕೊಳ್ಳಲು ಅವರು ರಾಷ್ಟ್ರಕೂಟರೊಂದಿಗೆ ವಿವಾಹ ಮೈತ್ರಿ ಮಾಡಿಕೊಂಡರು.

    67 views (↑67 from yesterday)0,0,0,0,0,0,0,0,0, 67

    1 day streak

    🔍 🗞️
  59. 59

    ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ

    ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ

    ಪುರಾಣದಲ್ಲಿ ಉಲ್ಲೇಖಗೊಂಡಂತೆ ರೇಣುಕಾದೇವಿಯ ಮೋಹದ ಕಾರಣದಿಂದಾಗಿ ಮಡಕೆ ಮಾಡುವುದು ಅಸಾಧ್ಯವಾಗುತ್ತದೆ. ಇದನ್ನು ತನ್ನ ದಿವ್ಯದೃಷ್ಠಿಯಿಂದ ಅರಿತ ಜಮದಗ್ನಿ ಮಹರ್ಷಿಯು ತನ್ನ ಮಕ್ಕಳನ‍್ನು ಕರೆದು ಆಕೆಯನ್ನು ಸಂಹರಿಸುವಂತೆ ತಿಳಿಸುತ್ತಾನೆ. ಆಗ ಮಾತೃಹತ್ಯೆ ಪಾಪ ಎಂದು ಅರಿತ ಸುತರು ತಂದೆ ನುಡಿದದ್ದನ್ನು ಅನುಸರಿಸಲು ನಿರಾಕರಿಸಿದಾಗ ಕೋಪಗೊಂಡ ಜಮದಗ್ನಿಯು ತನ್ನ ಕೊಪದ ಜ್ವಾಲೆಯಿಂದ ಮಕ್ಕಳನ್ನು ಸುಡುತ್ತಾನೆ.

    66 views (↑66 from yesterday)0,0,0,0,0,0,0,0,0, 66

    1 day streak

    🔍 🗞️
  60. 60

    ಕುಮಾರವ್ಯಾಸ

    ಕುಮಾರವ್ಯಾಸ

    ಕುಮಾರವ್ಯಾಸ (ಕ್ರಿ.ಶ. ೧೪೧೯-೧೪೪೬) ಕನ್ನಡದ ಅತ್ಯುನ್ನತ ಕವಿ ಮತ್ತು ಕನ್ನಡ ಸಾಹಿತ್ಯದ ದಿಗ್ಗಜ. ಕುಮಾರ ವ್ಯಾಸ ಎಂಬ ಕಾವ್ಯನಾಮದಿಂದ ಪ್ರಸಿದ್ಧನಾದ ನಾರಾಯಣಪ್ಪ ಪ್ರಸಕ್ತ 15 ನೆಯ ಶತಮಾನದ ಆರಂಭ ಕಾಲದ ಕನ್ನಡ ಭಾಷೆಯ ಅತ್ಯಂತ ಪ್ರಭಾವಿ ಮತ್ತು ಅಭಿಜಾತ ಕವಿಯಾಗಿದ್ದನು.

    66 views (↑66 from yesterday)54,0,50,0,52,0,0,0,0, 66

    1 day streak

    🔍 🗞️
  61. 61

    ರಾಣಿ ಚೆನ್ನಭೈರಾದೇವಿ

    ರಾಣಿ ಚೆನ್ನಭೈರಾದೇವಿ

    ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ಒಬ್ಬ ರಾಣಿ. ೧೬ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು ೫೪ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು. ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ.

    64 views (↑17 from yesterday)0,48,0,42,41,39,0,0,47, 64

    2 day streak

    🔍 🗞️
  62. 62

    ಬೆಂಗಳೂರು

    ಬೆಂಗಳೂರು

    ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.

    63 views (↑63 from yesterday)0,0,0,45,46,51,52,55,0, 63

    1 day streak

    🔍 🗞️
  63. 63

    ಕುಲಾಂಗ್ ಕೋಟೆ

    ಕುಲಾಂಗ್ ಕೋಟೆ

    ಕುಲಾಂಗ್ ಕೋಟೆ (कुलंग गड ) ನಾಸಿಕ್ ಜಿಲ್ಲೆಯ ಇಗತ್‌ಪುರಿ ಪ್ರದೇಶದಲ್ಲಿ, ಕಲ್ಸುಬಾಯಿ ಬೆಟ್ಟ ಶ್ರೇಣಿಯ ಪಶ್ಚಿಮ ಭಾಗದಲ್ಲಿದೆ. ಈ ಕೋಟೆಯು ಮದಂಗಡ ಮತ್ತು ಅಲಂಗ್ ಕೋಟೆಗಳ ಪಕ್ಕದಲ್ಲಿದೆ. ಇವೆಲ್ಲವನ್ನೂ ನಾಶಿಕ್ - ಕಲ್ಯಾಣ ಪ್ರಾಚೀನ ವಾಣಿಜ್ಯ ರಸ್ತೆಯನ್ನು ರಕ್ಷಿಸಲು ನಿರ್ಮಿಸಲಾಗಿದೆ.

    63 views (↑63 from yesterday)0,0,0,0,0,0,0,0,0, 63

    1 day streak

    🔍 🗞️
  64. 64

    ವಿನಾಯಕ ಕೃಷ್ಣ ಗೋಕಾಕ

    ವಿನಾಯಕ ಕೃಷ್ಣ ಗೋಕಾಕ

    ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

    63 views (↓19 from yesterday)0,106,65,45,69,45,53,0,82, 63

    2 day streak

    🔍 🗞️
  65. 65

    ವಿ.ಕೃಷ್ಣಮೂರ್ತಿ

    ವಿ.ಕೃಷ್ಣಮೂರ್ತಿ

    ವೆಂಕಟರಮಣ್ ಕೃಷ್ಣಮೂರ್ತಿ (೧೪ ಜನವರಿ ೧೯೨೫ - ೨೬ ಜೂನ್ ೨೦೨೨) ಒಬ್ಬ ಭಾರತೀಯ ನಾಗರಿಕ ಸೇವಕ. ವಿ. ಕೃಷ್ಣಮೂರ್ತಿ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿ‍ಎಚ್‍ಇ‍ಎಲ್), ಮಾರುತಿ ಉದ್ಯೋಗ್ ಲಿಮಿಟೆಡ್ (ಎಮ್‍ಯು‍ಎಲ್), ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‍ಎ‍ಐ‍ಎಲ್) ಅನ್ನು ನಡೆಸುವಲ್ಲಿ ಅವರ ನಾಯಕತ್ವ ಮತ್ತು ಯಶಸ್ವಿ ಕೊಡುಗೆಗಾಗಿ ಅವರನ್ನು " ಭಾರತದ ಸಾರ್ವಜನಿಕ ವಲಯದ ಉದ್ಯಮಗಳ ಪಿತಾಮಹ" ಎಂದು ಕರೆಯುತ್ತಾರೆ.

    62 views (↑62 from yesterday)0,0,0,0,0,0,0,0,0, 62

    1 day streak

    🔍 🗞️
  66. 66

    ಜ್ಞಾನಪೀಠ ಪ್ರಶಸ್ತಿ

    ಜ್ಞಾನಪೀಠ ಪ್ರಶಸ್ತಿ

    ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.

    62 views (↑14 from yesterday)43,0,58,58,46,73,39,68,48, 62

    8 day streak

    🔍 🗞️
  67. 67

    ಕಲಾ (ನೃತ್ಯ ನಿರ್ದೇಶಕಿ)

    ಕಲಾ (ನೃತ್ಯ ನಿರ್ದೇಶಕಿ)

    ವೃತ್ತಿಪರವಾಗಿ ಕಲಾ ಮಾಸ್ಟರ್ ಎಂದು ಕರೆಯಲ್ಪಡುವ ಕಲಾ ಭಾರತೀಯ ನೃತ್ಯ ಸಂಯೋಜಕಿ. ಅವರು ಭಾರತೀಯ ರಿಯಾಲಿಟಿ ಡ್ಯಾನ್ಸ್ ಟ್ಯಾಲೆಂಟ್ ಶೋ ಮಾನದ ಮಯಿಲಾಡಾದ ನಿರ್ದೇಶಕರಾಗಿದ್ದಾರೆ - ಅಲ್ಲಿ ಅವರು ಮೂವರು ತೀರ್ಪುಗಾರರಲ್ಲಿ ಒಬ್ಬರು. ಮಲಯಾಳಂ ಚಲನಚಿತ್ರ ಕೊಚ್ಚು ಕೊಚ್ಚು ಸಂತೋಷಂಗಲ್‌ನಲ್ಲಿನ ಜಾನಪದ ನೃತ್ಯದ ಅನುಕ್ರಮಕ್ಕಾಗಿ ೨೦೦೦ ರಲ್ಲಿ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು.

    62 views (↓21 from yesterday)0,0,0,0,0,0,248,217,83, 62

    4 day streak

    🔍 🗞️
  68. 68

    ಪ್ರಜಾವಾಣಿ

    ಪ್ರಜಾವಾಣಿ

    ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್‌ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.

    62 views (↑62 from yesterday)43,0,57,46,0,0,57,44,0, 62

    1 day streak

    🔍 🗞️
  69. 69

    ತಾರಕೇಶ್ವರ

    ತಾರಕೇಶ್ವರ

    ತಾರಕೇಶ್ವರ ( ತಾರೋಕೇಶ್ವರ ಎಂದು ಉಚ್ಚರಿಸಲಾಗುತ್ತದೆ) ಭಾರತದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪ್ರಸಿದ್ಧ ಪವಿತ್ರ ನಗರ ಮತ್ತು ಪುರಸಭೆಯಾಗಿದೆ. ತಾರಕೇಶ್ವರವನ್ನು "ಬಾಬರ್ ಧಾಮ್" ಅಥವಾ " ಶಿವನ ನಗರ" ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಬಂಗಾಳ ಮತ್ತು ಭಾರತದ ಪ್ರಮುಖ ಪ್ರವಾಸಿ ಮತ್ತು ಪವಿತ್ರ ಸ್ಥಳವಾಗಿದೆ.

    61 views (↑61 from yesterday)0,0,0,0,0,0,0,0,0, 61

    1 day streak

    🔍 🗞️
  70. 70

    ಅಕ್ಷಯ ಕುಮಾರ

    ಅಕ್ಷಯ ಕುಮಾರ

    ಅಕ್ಷಯ ಕುಮಾರನನ್ನು ಬೇರೆ ಭಾಷೆಗಳಲ್ಲಿ ಮಹಾಬಲಿ ಅಕ್ಷಯ ಎಂದೂ ಕರೆಯುತ್ತಾರೆ. ಇವನು ರಾವಣನ ಕಿರಿಯ ಮಗ ಮತ್ತು ಮೇಘನಾಥನ ಸಹೋದರ. ರಾಮಾಯಣದಲ್ಲಿ ಹನುಮಂತನು ಸೀತೆಯೊಂದಿಗಿನ ಸಂಭಾಷಣೆಯ ನಂತರ ಅಶೋಕ ವನವನ್ನು ನಾಶಮಾಡಲು ಪ್ರಾರಂಭಿಸಿದಾಗ, ರಾವಣನು ಅವನನ್ನು ಹಿಮ್ಮೆಟ್ಟಿಸಲು ರಾಕ್ಷಸ ಸೈನ್ಯದ ಮುಖ್ಯಸ್ಥನಾದ ಅಕ್ಷಯ ಕುಮಾರನನ್ನು ಕಳುಹಿಸಿದನು.

    61 views (↑61 from yesterday)0,0,0,0,0,0,0,0,0, 61

    1 day streak

    🔍 🗞️
  71. 71

    ಮೀನಾ (ನಟಿ)

    ಮೀನಾ (ನಟಿ)

    ಮೀನಾ ದುರೈರಾಜ್ (ಜನನ ೧೬ ಸೆಪ್ಟೆಂಬರ್ ೧೯೭೬), ವೃತ್ತಿಪರವಾಗಿ ಮೀನಾ ಎಂದು ಕರೆಯುತ್ತಾರೆ, ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮ ಮತ್ತು ಹಿಂದಿ ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ. ಅವರು ೧೯೮೨ ರಲ್ಲಿ ತಮಿಳು ಚಲನಚಿತ್ರ ನೆಂಜಂಗಲ್‌ನಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು ಮತ್ತು ನಂತರ ವಿವಿಧ ಪ್ರಾದೇಶಿಕ ಉದ್ಯಮಗಳು ನಿರ್ಮಿಸಿದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರ ವೃತ್ತಿಜೀವನವು ಮೂರು ದಶಕಗಳವರೆಗೆ ವ್ಯಾಪಿಸಿದೆ.

    60 views (↑60 from yesterday)0,0,0,0,0,0,0,0,0, 60

    1 day streak

    🔍 🗞️
  72. 72

    ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು

    ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು

    'ಸಾಕ್ಷಾತ್ ಪರಬ್ರಹ್ಮ ' ನು, 'ಸದಾಶಿವ' ನು, 'ಶ್ರೀಮನ್ಮಹಾವಿಷ್ಣು' ವು ಅದ 'ಸದ್ಗುರು'ಗಳು ಲೋಕವನುದ್ದರಿಸಲು ಬೋದಿಸುವ ಮಾರ್ಗವೆ 'ಗುರುಪಂಥ'. ಇಂತಹ ಅನೇಕ ಗುರು ಪರಂಪರೆಗಳಿವೆ. ದಕ್ಷಿಣ ಭಾರತದಲ್ಲಿ ಮೂರು ಪರಂಪರೆಗಳು ಪ್ರಖ್ಯಾತವಾಗಿವೆ.

    58 views (↑58 from yesterday)0,0,0,0,0,0,0,0,0, 58

    1 day streak

    🔍 🗞️
  73. 73

    ಹಲ್ಮಿಡಿ ಶಾಸನ

    ಹಲ್ಮಿಡಿ ಶಾಸನ

    ಹಲ್ಮಿಡಿ ಶಾಸನ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟಿರುವ ಮೊಟ್ಟ ಮೊದಲ ಶಾಸನ ಎಂದು ೨೦೧೭ವರೆಗೂ ದಾಖಲಾಗಿತ್ತು (ಭಾರತೀಯ ಸರ್ವೇಕ್ಷಣಾ ಇಲಾಖೆ ತಾಳಗುಂದದ ಶಾಸನ ಕನ್ನಡದ ಮೊಟ್ಟಮೊದಲ ಶಾಸನ ಎಂದು ಘೋಷಿಸಿತು). ಇದು ಹಾಸನ ಜಿಲ್ಲೆಯ ಬಳಿಯಲ್ಲಿರುವ ಹಲ್ಮಿಡಿ ಎಂಬ ಸ್ಥಳದಲ್ಲಿ ೧೯೩೬ರಲ್ಲಿ ಡಾ. ಎಂ.

    58 views (↓9 from yesterday)54,0,51,71,42,51,59,54,67, 58

    8 day streak

    🔍 🗞️
  74. 74

    ಪ್ರಥಮ ಚಿಕೆತ್ಸೆ

    ಪ್ರಥಮ ಚಿಕೆತ್ಸೆ

    ಪ್ರಥಮ ಚಿಕೆತ್ಸೆಗೆ ಮೂಲ ಸಲಹೆಗಳು ಯಾರಾದರೂ ಗಾಯಗೊಂಡರೆ ಅಥವಾ ಏಕದಂ ಅಸ್ವಸ್ಥರಾದರೆ, ವೈದ್ಯಕೀಯ ಚಿಕಿತ್ಸೆ ದೊರೆಯುವ ಮುಂಚಿನ ಅವಧಿಯು ತುಂಬಾ ನಾಜೂಕಾಗಿರುವುದು. ಈ ಅವಧಿಯು ಗಾಯಗೊಂಡ ವ್ಯಕ್ತಿಗೆ ಅತಿ ಮುಖ್ಯವಾದುದು. ಅದಕ್ಕಾಗಿ ಕೆಲವು ಮೂಲಭೂತ ಸಲಹೆಗಳು ಹೀಗಿವೆ - ನಿಮ್ಮ ಮನೆಯಲ್ಲಿ ಪ್ರಥಮ ಚಿಕೆತ್ಸೆ ಕಿಟ್ ಇರುವುದನ್ನು ಖಚಿತ ಪಡಿಸಿಕೊಳ್ಳಿ.

    57 views (↑57 from yesterday)0,0,0,0,0,0,0,0,0, 57

    1 day streak

    🔍 🗞️
  75. 75

    ಗಣೇಶ

    ಗಣೇಶ

    ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ಭಾರತದಲ್ಲಿ ಬಹಳ ಜನರು ಪೂಜಿಸುವ ದೇವರು. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

    57 views (↑57 from yesterday)93,148,0,0,0,0,0,0,0, 57

    1 day streak

    🔍 🗞️
  76. 76

    ಕಲು ದೋಡೋಲ್

    ಕಲು ದೋಡೋಲ್

    ಕಲು ದೊಡೊಲ್ ( Sinhala: කලු දොදොල් , Tamil: தொதல் ) ಎಂಬುದು ಶ್ರೀಲಂಕಾದಲ್ಲಿ ಜನಪ್ರಿಯವಾಗಿರುವ ಒಂದು ರೀತಿಯ ಡೋಡೋಲ್ ಸಿಹಿ ಖಾದ್ಯ. ಈ ಕಪ್ಪು ಮತ್ತು ಜಿಗುಟಾದ ಖಾದ್ಯವು ಮುಖ್ಯವಾಗಿ ಕಿತುಲ್ ಬೆಲ್ಲ ( ಹೆಂಡದ ರಸದಿಂದ ), ಅಕ್ಕಿ ಹಿಟ್ಟು ಮತ್ತು ತೆಂಗಿನ ಹಾಲನ್ನು ಒಳಗೊಂಡಿರುತ್ತದೆ. ಇದನ್ನು ತಯಾರಿಸುವುದು ತುಂಬಾ ಕಷ್ಟಕರ ಮತ್ತು ಇದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.

    57 views (↑57 from yesterday)0,0,0,0,0,0,0,0,0, 57

    1 day streak

    🔍 🗞️
  77. 77

    ರಾಷ್ಟ್ರಪತಿ ಭವನ

    ರಾಷ್ಟ್ರಪತಿ ಭವನ

    ಭಾರತದ ಸರ್ವೋಚ್ಚನಾಯಕ, ಭಾರತದ ಗಣತಂತ್ರದ ಅಧ್ಯಕ್ಷರ ನಿವಾಸ ಸ್ಥಾನಕ್ಕೆ ರಾಷ್ಟ್ರಪತಿಭವನವೆಂದು ಕರೆಯಲಾಗುತ್ತದೆ. ಇಲ್ಲಿ ನಮ್ಮ ದೇಶದ ೩ ಸೇನಾಪಡೆಗಳ ದಂಡನಾಯಕರಾದ ರಾಷ್ಟ್ರಪತಿಯವರು ವಾಸಿಸುತ್ತಾರೆ. ಈ ಮಹಾಕಟ್ಟಡವನ್ನು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಗವರ್ನರ್ ಜನರಲ್ ಆಫ್ ಬ್ರಿಟಿಷ್ ಇಂಡಿಯದ ನಿವಾಸಸ್ಥಾನವನ್ನಾಗಿ ನಿರ್ಮಿಸಲಾಗಿತ್ತು.

    56 views (↑56 from yesterday)0,0,0,0,0,0,0,0,0, 56

    1 day streak

    🔍 🗞️
  78. 78

    ನಾಲ್ವಡಿ ಕೃಷ್ಣರಾಜ ಒಡೆಯರು

    ನಾಲ್ವಡಿ ಕೃಷ್ಣರಾಜ ಒಡೆಯರು

    ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.

    56 views (↓5 from yesterday)41,72,53,43,60,76,72,46,61, 56

    9+ day streak

    🔍 🗞️
  79. 79

    ಟಾಟಾ ಗ್ರೂಪ್

    ಟಾಟಾ ಗ್ರೂಪ್

    ಟಾಟಾ ಗ್ರೂಪ್ ೧೮೬೮ ರಲ್ಲಿ ಸ್ಥಾಪಿತವಾಯಿತು ಹಾಗೂ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಗಳ ಸಮೂಹವಾಗಿದೆ. ಇದು ೧೫೦ ಕ್ಕೂ ಹೆಚ್ಚು ದೇಶಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ಪ್ರಮುಖ ಅಂಗಸಂಸ್ಥೆಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್, ಟಾಟಾ ಪ್ರಾಜೆಕ್ಟ್ಸ್, ಟಾಟಾ ಪವರ್, ಟೈಟಾನ್, ಟಾಟಾ ಸ್ಟೀಲ್, ಏರ್ ಇಂಡಿಯಾ, ಇಂಡಿಯನ್ ಹೋಟೆಲ್ಸ್ ಕಂಪನಿ, ಟಾಟಾ ಗ್ರಾಹಕ ಉತ್ಪನ್ನಗಳು, ವೋಲ್ಟಾಸ್, ಟ್ರೆಂಟ್, ಕ್ರೋಮಾ ಮತ್ತು ಬಿಗ್‌ಬಾಸ್ಕೆಟ್ ಸೇರಿವೆ.

    56 views (↑56 from yesterday)0,0,0,0,0,0,0,0,0, 56

    1 day streak

    🔍 🗞️
  80. 80

    ವನಮಹೋತ್ಸವ

    ವನಮಹೋತ್ಸವ

    ವನಮಹೋತ್ಸವವು ಕಿರಣ್ ಕುಮಾರ್ ಕೆ. ಯವರು ೧೯೫೦ರಲ್ಲಿ ಆರಂಭಿಸಿದ ಭಾರತದಲ್ಲಿನ ವಾರ್ಷಿಕ ಗಿಡ ನೆಡುವ ಚಳುವಳಿ. ಇದು ಗಣನೀಯ, ರಾಷ್ಟ್ರೀಯ ಮಹತ್ವವನ್ನುಗಳಿಸಿದೆ ಮತ್ತು ಪ್ರತಿ ವರ್ಷ ವನಮಹೋತ್ಸವ ವಾರದ ಆಚರಣೆಯಲ್ಲಿ ಭಾರತದಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡಲಾಗುತ್ತದೆ.

    55 views (↑55 from yesterday)0,0,0,0,0,0,0,0,0, 55

    1 day streak

    🔍 🗞️
  81. 81

    ತಿರುವೈಲು

    ತಿರುವೈಲು

    ತಿರುವೈಲು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲುಕಿನ ಒಂದು ಗ್ರಾಮ.ಇದು ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿದೆ. ಈ ಪ್ರದೇಶವು ಹೆಚ್ಚಾಗಿ ಗ್ರಾಮೀಣ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ, ಮತ್ತು ಮಂಗಳೂರು ನಗರದ ಸಮೀಪದಲ್ಲಿದೆ.

    55 views (↑55 from yesterday)0,0,0,0,0,0,0,0,0, 55

    1 day streak

    🔍 🗞️
  82. 82

    ವಸುಂಧರಾ ರಾಜೆ

    ವಸುಂಧರಾ ರಾಜೆ

    ವಸುಂಧರಾ ರಾಜೆ ಸಿಂಧಿಯಾ (ಜನನ ೮ ಮಾರ್ಚ್ ೧೯೫೩) ಇವರು ಭಾರತೀಯ ಮಹಿಳಾ ರಾಜಕಾರಣಿ ಆಗಿದ್ದರು. ಇವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಎರಡು ಅವಧಿಗಳನ್ನು ನಿರ್ವಹಿಸಿದ್ದಾರೆ. ಅವರು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದರು.

    55 views (↑55 from yesterday)0,0,0,0,0,0,0,0,0, 55

    1 day streak

    🔍 🗞️
  83. 83

    ಯೋನಿ

    ಯೋನಿ

    ಹೆಣ್ಣು ಸಸ್ತನಿಗಳಲ್ಲಿ ದೇಹದ ಹೊರಭಾಗದಿಂದ /ತೊಡೆಗಳ ಮಧ್ಯದಿಂದ ಗರ್ಭಕೋಶಕ್ಕೆ ಹೋಗುವ ಸ್ನಾಯುವಿನ ನಾಳವೇ ಯೋನಿ. ಮನುಷ್ಯ ಮತ್ತು ಇತರ ಮುಂದುವರಿದ ಪ್ರಾಣಿಗಳಲ್ಲಿ ಇದು ಕಂಡುಬರುತ್ತದೆ. ಇದು ಸಂಭೋಗ, ಮಗುವಿನ ಜನನ ಹಾಗೂ ಮುಟ್ಟಿನ ಸ್ರಾವ ಹೊರಹೋಗಲು ಸಹಾಯಕರ.

    54 views (↑54 from yesterday)0,0,62,0,44,39,0,54,0, 54

    1 day streak

    🔍 🗞️
  84. 84

    ಕನಕದಾಸರು

    ಕನಕದಾಸರು

    ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.

    53 views (↓4 from yesterday)0,0,42,0,44,45,44,41,57, 53

    6 day streak

    🔍 🗞️
  85. 85

    ಕರ್ನಾಟಕದ ಮುಖ್ಯಮಂತ್ರಿಗಳು
  86. 86

    ಅರುಣ್ ಎಂ. ಕುಮಾರ್

    ಅರುಣ್ ಎಂ. ಕುಮಾರ್

    ಅರುಣ್ ಎಂ. ಕುಮಾರ್ ರವರು (ಜನನ ೨೫ ನವೆಂಬರ್ ೧೯೫೨) ಸೆಲೆಸ್ಟಾ ಕ್ಯಾಪಿಟಲ್‌ನಲ್ಲಿ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಅವರು ವಾಧ್ವಾನಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಪಾಲಿಸಿಯ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

    53 views (↑53 from yesterday)0,0,0,0,0,0,0,0,0, 53

    1 day streak

    🔍 🗞️
  87. 87

    ಕರ್ನಾಟಕದಲ್ಲಿ ಕೃಷಿ

    ಕರ್ನಾಟಕದಲ್ಲಿ ಕೃಷಿ

    == ಕರ್ನಾಟಕದಲ್ಲಿ ಕೃಷಿ ಭೂಮಿ ಸಮಸ್ಯೆ == 12-ಜುಲೈ 2014 ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್‌ ಬಿತ್ತನೆ ಭೂಮಿ, ( ಮಳೆ ಕೊರತೆ ಕಾರಣ ೧೨-ಜುಲೈ ೨೦೧೪ ವರೆಗೆ 18.92 ಲಕ್ಷ ಹೆಕ್ಟೇರ್‌ ಪ್ರದೇಶ ದಲ್ಲಿ ಮಾತ್ರ ಬಿತ್ತನೆ­ಯಾಗಿದೆ.) ರಾಜ್ಯದಲ್ಲಿ 1.39 ಕೋಟಿ ಜಾನುವಾರುಗಳಿದ್ದು, (೧೨-೭-೨೦೧೪ ರಿಂದ.72.75 ಲಕ್ಷ ಟನ್‌ ಮೇವಿನ ಸಂಗ್ರಹ ಇದೆ. ಇದು 15 ವಾರ­ಗಳಿಗೆ ಸಾಕಾಗುತ್ತದೆ.) ‘ಪ್ರಮುಖ ಜಲಾಶಯಗಳ ನೀರಿನ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 864 ಟಿಎಂಸಿ ಅಡಿ,(೧೨-೭-೨೦೧೪ ಮಳೆ ಕೊರತೆಯಿಂದ ಸದ್ಯ 166 ಟಿಎಂಸಿ ಅಡಿ ಮಾತ್ರ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 254 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು.) 3,554 ನೀರಾವರಿ ಕೆರೆಗಳಿವೆ, (೧೨-೭-೨೦೧೪ ಮಳೆ ಕೊರತೆ ಕಾರಣ ಎಂಟು ಮಾತ್ರ ತುಂಬಿವೆ.

    53 views (↑53 from yesterday)0,0,0,0,0,0,0,0,0, 53

    1 day streak

    🔍 🗞️
  88. 88

    ಕನ್ನಡ ಸಂಧಿ

    ಕನ್ನಡ ಸಂಧಿ

    52 views (↑52 from yesterday)0,0,0,46,40,43,40,0,0, 52

    1 day streak

    🔍 🗞️
  89. 89

    ಹುಲಿಯೂರು ದುರ್ಗ

    ಹುಲಿಯೂರು ದುರ್ಗ

    ಹುಲಿಯೂರು ದುರ್ಗ : ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು, ಹುಲಿಯೂರು ದುರ್ಗ ನಗರವು ತಾಲ್ಲೂಕು ಮತ್ತು ಕಸಬಾ ಹೋಬಳಿಯ ಕೇಂದ್ರ ಕೇಂದ್ರವಾಗಿದೆ. 2025ರಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಹುಲಿಯೂರು ದುರ್ಗ ನಗರವು ಪಟ್ಟಣ ಪಂಚಾಯತಿಯನ್ನು ಹೊಂದಿರುವ ನಗರ ಪ್ರದೇಶ ಈ ಹಿಂದೆ ಕುಣಿಗಲ್ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು.

    52 views (↑52 from yesterday)0,0,0,0,0,0,0,0,0, 52

    1 day streak

    🔍 🗞️
  90. 90

    ಮೈಸೂರು ಅರಮನೆ

    ಮೈಸೂರು ಅರಮನೆ

    ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ" ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ.

    52 views (↑52 from yesterday)0,0,53,36,0,0,0,0,0, 52

    1 day streak

    🔍 🗞️
  91. 91

    ಬೆಳೆ ವಿಮೆ

    ಬೆಳೆ ವಿಮೆ

    ಬೆಳೆ ವಿಮೆ ಗ್ರಾಮೀಣ ವಿಮೆಯಲ್ಲಿ ಮುಖ್ಯವಾದದ್ದು, ಇದರಲ್ಲಿ ಉತ್ಪನ್ನ, ಬೆಲೆ ಮತ್ತು ಆದಾಯದ ಅಪಾಯಗಳನ್ನು ಖಚಿತಪಡಿಸಲಾಗಿದೆ. ರೈತರಿಗೆ ಗುಣಮಟ್ಟ ಪ್ರಮಾಣದ ಉತ್ಪನ್ನವನ್ನು ಪಡೆಯಲು ಹೋದರೆ, ಕೃಷಿ ಭೂಮಿಗಳ ಬೆಲೆ ಮತ್ತು ಆದಾಯದ ಅಗತ್ಯವಿದ್ದರೆ ಅವರನ್ನು ಬೆಳೆ ವಿಮೆ ಅಡ್ಡಿಯಲ್ಲಿ ವಿಮೆ ಕಂಪನಿಗಳು ಪರಿಹಾರ ಮಾಡುತ್ತದೆ. ಬೆಳೆ ವಿಮೆ ರೈತರು ಸಾಕಿರುವವರು ಮತ್ತು ಇತರ ಕ್ರ್ಷಿ ಉತ್ಪಾದಕರು, ಆಲಿಕಲ್ಲು, ಬರ ಮತ್ತು ಪ್ರವಾಹ ಮುಂತ್ತಾದ ಪ್ರಾಕ್ರುತಿಕ ವಿಕೋಪಗಳ ಮೂಲಕ ತಮ್ಮ ಬೆಳೆಗಳನ್ನು ನಷ್ಟವಾದರು ಮತ್ತು ಕೃಷಿ ಪದಾರ್ಥಗಳ ಬೆಲೆಗಳು ಕುಸಿತ ಕಾರಣ ಬರುವ ಆದಾಯದ ನಷ್ಟದಿಂದ ರಕ್ಷಿಸಿಕೊಳ್ಳಲು ಕೊಂಡುಕೊಳ್ಳುತ್ತಾರೆ.

    51 views (↑51 from yesterday)0,0,0,0,0,0,0,0,0, 51

    1 day streak

    🔍 🗞️
  92. 92

    ನೆಲ್ಲಿಕಟ್ಟೆ ಎಸ್.ಸಿದ್ದೇಶ್

    ನೆಲ್ಲಿಕಟ್ಟೆ ಎಸ್.ಸಿದ್ದೇಶ್

    ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ (ಮಾರ್ಚ್ ೦೪, ೧೯೭೨) ಕವಿಗಳು, ಅಂಕಣ ಬರಹಗಾರರು. ಸಂಶೋದಕರು, ವಿಮರ್ಶಕರು.

    51 views (↑51 from yesterday)0,0,0,0,0,0,0,0,0, 51

    1 day streak

    🔍 🗞️
  93. 93

    ಸಮುದ್ರವಾಸಿ ಮೊಸಳೆ

    ಸಮುದ್ರವಾಸಿ ಮೊಸಳೆ

    ಸಮುದ್ರವಾಸಿ ಅಥವಾ ನದೀಮುಖದಲ್ಲಿರುವ ಮೊಸಳೆ ಯು (ಕ್ರಾಕಡೈಲಸ್‌ ಪೋರೋಸಸ್‌ ) ಎಲ್ಲಾ ಜೀವಂತ ಸರೀಸೃಪಗಳ ಪೈಕಿ ಅತಿದೊಡ್ಡದು ಎನಿಸಿಕೊಂಡಿದೆ. ಆಸ್ಟ್ರೇಲಿಯಾದ ಉತ್ತರಭಾಗ, ಭಾರತದ ಪೂರ್ವಭಾಗದ ಕರಾವಳಿ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿನ ತನಗೆ ಸರಿಹೊಂದುವ ಆವಾಸಸ್ಥಾನಗಳಲ್ಲಿ ಇದು ಕಂಡುಬರುತ್ತದೆ. ತಾನು ವಾಸಿಸುವಪ್ರದೇಶಗಳ ಸುತ್ತ ಮುತ್ತ ವಾಸಿಸುವ ಮನುಷ್ಯರ ಪಾಲಿಗೆ ಸಮುದ್ರವಾಸಿ ಮೊಸಳೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ.

    51 views (↑51 from yesterday)0,0,0,0,0,0,0,0,0, 51

    1 day streak

    🔍 🗞️
  94. 94

    ಅರ್ಷದ್ ನದೀಮ್

    ಅರ್ಷದ್ ನದೀಮ್

    ಅರ್ಷದ್ ನದೀಮ್ ಅವರು 2 ಜನವರಿ 1997ರಲ್ಲಿ ಹುಟ್ಟಿದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ.Punjabi pronunciation: [ˈɐrʃəd nɐˈdiːm]ಅವರು ಹಾಲಿ ಒಲಿಂಪಿಕ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಆಗಿದ್ದಾರೆ. ಅವರು ಪ್ರಸ್ತುತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಆತ 2024ರ ಬೇಸಿಗೆ ಒಲಿಂಪಿಕ್ 92.97 ಮೀಟರ್ (ID2) ಅಡಿ ದೂರ ಎಸೆಯುವ ಮೂಲಕ ಒಲಿಂಪಿಕ್ ಮತ್ತು ಏಷ್ಯನ್ ದಾಖಲೆಯನ್ನು ನಿರ್ಮಿಸಿದರು.

    50 views (↑50 from yesterday)0,0,0,0,0,0,0,0,0, 50

    1 day streak

    🔍 🗞️
  95. 95

    ದೇವನೂರು ಮಹಾದೇವ

    ದೇವನೂರು ಮಹಾದೇವ

    ` ದೇವನೂರು ಮಹಾದೇವ ಇವರು ಕನ್ನಡದ ಸಾಹಿತಿ.

    50 views (↑50 from yesterday)122,102,0,36,62,60,43,0,0, 50

    1 day streak

    🔍 🗞️
  96. 96

    ಜೀವಕೋಶ

    ಜೀವಕೋಶ

    ಜೀವಕೋಶ ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ.

    50 views (↑50 from yesterday)0,0,0,0,0,37,0,0,0, 50

    1 day streak

    🔍 🗞️
  97. 97

    ಮೂರನೇ ಕೃಷ್ಣಪ್ಪ (ಚಲನಚಿತ್ರ)

    ಮೂರನೇ ಕೃಷ್ಣಪ್ಪ (ಚಲನಚಿತ್ರ)

    ಮೂರನೇ ಕೃಷ್ಣಪ್ಪ ನವೀನ್ ನಾರಾಯಣಘಟ್ಟ ರಚಿಸಿ ನಿರ್ದೇಶಿಸಿದ ೨೦೨೪ ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ . ರೆಡ್ ಡ್ರ್ಯಾಗನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ರೆಡ್ಡಿ ಜಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ನಟಿಸಿದರೆ, ಶ್ರೀಪ್ರಿಯಾ, ಉಗ್ರಂ ಮಂಜು, ತುಕಾಲಿ ಸಂತೋಷ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

    50 views (↑50 from yesterday)0,0,0,0,0,0,0,0,0, 50

    1 day streak

    🔍 🗞️
  98. 98

    ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

    ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

    ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.

    49 views (↓6 from yesterday)0,0,55,60,66,54,53,0,55, 49

    2 day streak

    🔍 🗞️
  99. 99

    ಮುಳುಬಾಗಿಲು

    ಮುಳುಬಾಗಿಲು

    ಮುಳುಬಾಗಿಲು - ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲ್ಲೂಕು ಮತ್ತು ಆಡಳಿತ ಕೇಂದ್ರ. ಇದು ಆಂಧ್ರ ಪ್ರದೇಶದ ಗಡಿ ಹತ್ತಿರ ಇರುವ ಊರು. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಲಾರದ ಪೂರ್ವಕ್ಕೆ ೩೦ ಕಿ.ಮೀ ದೂರದಲ್ಲಿದೆ.

    48 views (↑48 from yesterday)0,0,0,0,0,0,0,0,0, 48

    1 day streak

    🔍 🗞️
  100. 100

    ಹೀರೆ

    ಹೀರೆ

    ಹೀರೆಯನ್ನು ವಾಣಿಜ್ಯ ತರಕಾರಿಯಾಗಿ ಅದರ ಬಲಿಯದ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಲ್ಯುಫಾ ಅಕ್ಯುಟಾಂಗುಲ ಎಂಬ ಪ್ರಭೇದದ ಈ ಬಳ್ಳಿಯು ಕುಕರ್‌ಬಿಟೇಸಿ ಕುಟುಂಬಕ್ಕೆ ಸೇರುತ್ತದೆ. ಇದರ ಹಣ್ಣು ಸ್ವಲ್ಪಮಟ್ಟಿಗೆ ಏಣುಗೆರೆಗಳಿರುವ ಸೌತೆಕಾಯಿ ಅಥವಾ ಜ಼ುಕೀನಿಯನ್ನು ಹೋಲುತ್ತದೆ.

    48 views (↑48 from yesterday)0,0,0,0,0,0,0,0,0, 48

    1 day streak

    🔍 🗞️